'Ayurvedic Treatment for Uric Acid | ಯೂರಿಕ್ ಆಸಿಡ್ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ | Vijay Karnataka'

'Ayurvedic Treatment for Uric Acid | ಯೂರಿಕ್ ಆಸಿಡ್ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ | Vijay Karnataka'
04:29 Nov 2, 2023
'#UricAcid #AyurvedicTreatment #Gout   Healthy lifestyle changes can reverse hyperuricemia and reduce the high uric acid levels naturally.  ದೇಹದಲ್ಲಿ ಯೂರಿಕ್ ಆ್ಯಸಿಡ್​ ಹೆಚ್ಚಾಗುವುದರಿಂದ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಇದರ ಹೆಚ್ಚಳದಿಂದಾಗಿ, ಇತರ ಅಂಗಗಳು ಪರಿಣಾಮ ಬೀರುತ್ತವೆ. ಯೂರಿಕ್ ಆಮ್ಲದ ಅಧಿಕದಿಂದಾಗಿ, ಕೀಲು ನೋವು, ದೇಹದಲ್ಲಿ ಉರಿಯೂತ, ಮೂತ್ರಪಿಂಡ ಕಾಯಿಲೆ ಮತ್ತು ಬೊಜ್ಜು ಮುಂತಾದ ಅನೇಕ ಸಮಸ್ಯೆಗಳು ತಲೆದೂರಬಹುದು. ಹಾಗೆಯೇ ಯೂರಿಕ್ ಆಸಿಡ್ ಹೆಚ್ಚಾದರೆ ರಕ್ತದೊತ್ತಡ, ಥೈರಾಯ್ಡ್ ಮತ್ತು ಮಧುಮೇಹದಂತಹ ಮಾರಕ ಕಾಯಿಲೆಗಳ ಅಪಾಯವೂ ಇದೆ. ಹಾಗಾಗಿ ಇದಕ್ಕೆ ಆಯುರ್ವೇದದಲ್ಲಿ ಯಾವ ರೀತಿ ಪರಿಹಾರವಿದೆ ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.  Our Website : https://Vijaykarnataka.com Facebook: https://www.facebook.com/VijayKarnataka/ Twitter: https://twitter.com/vijaykarnataka' 

Tags: gout treatment , uric acid , vijay karnataka , vijay karnataka online , diet for uric acid , uric acid treatment , home remedies for gout , home treatment for high uric acid , treatment for gout , gout ka treatment , ramdev treatment for coronavirus , best treatment for uric acid , ayurvedic treatment for uric acid , gathiya ayurvedic treatment , gout ayurvedic treatment gout treatment , ಯೂರಿಕ್ ಆಸಿಡ್ , ಯೂರಿಕ್ ಆಸಿಡ್ ಸಮಸ್ಯೆ ಲಕ್ಷಣಗಳು

See also:

comments

Characters